ಮುದೇನೂರು ಗ್ರಾಮದ ಸಂದೀಪ (11) ಮೃತಪಟ್ಟ ಬಾಲಕ.
ಇಬ್ಬರು ಸ್ನೇಹಿತರೊಂದಿಗೆ ಬ್ರಿಡ್ಜ್ ಕಂ ಬ್ಯಾರೇಜ್ ನಲ್ಲಿ ಸ್ನಾನ ಮಾಡಲು ತೆರಳಿದಾಗ ಈ ಘಟನೆ ಸಂಭವಿಸಿದೆ. ಬ್ಯಾರೇಜ್ ನ ನೆಲಹಾಸಿಗೆ ಹಾಕಲಾದ ಕಲ್ಲುಗಳ ಮಧ್ಯೆ ಬಾಲಕನ ಕಾಲು ಸಿಲುಕಿದ ಪರಿಣಾಮ ಮೇಲೆ ಬರಲು ಸಾಧ್ಯವಾಗದೆ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಬಗ್ಗೆ ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Also read