Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನಿತ್ಯ ಪಂಚಾಂಗ 13-08-2024 ಮಂಗಳವಾರದ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ (ಶ್ರಾವಣ ಮಾಸ)

ಪಕ್ಷ :- ಶುಕ್ಲ ಪಕ್ಷ
ದಿನಾಂಕ :- 13/08/2024
ತಿಥಿ :- ನವಮಿ ತಿಥಿ
ವಾರ :- ಮಂಗಳವಾರ
ನಕ್ಷತ್ರ :- 10:44ರ ತನಕ ಅನುರಾಧ ನಂತರ ಜ್ಯೇಷ್ಠ ನಕ್ಷತ್ರ
ಯೋಗ :- ಬ್ರಹ್ಮ ಯೋಗ
ಕರಣ :- ಬಾಲವ ಕರಣ
ಋತು :- ವರ್ಷ ಋತು
ಅಯನ :- ದಕ್ಷಿಣಾಯಣ
ಸೂರ್ಯ ನಕ್ಷತ್ರ :- ಆಶ್ಲೇಷ ನಕ್ಷತ್ರ
ಸೂರ್ಯ ರಾಶಿ :- ಕರ್ಕಾಟಕ ರಾಶಿ
ಚಂದ್ರ ನಕ್ಷತ್ರ:- ಅನುರಾಧ ನಕ್ಷತ್ರ
ಚಂದ್ರ ರಾಶಿ :- ವೃಷ್ಚಿಕ ರಾಶಿ

ಶುಭ ಮತ್ತು ಅಶುಭ ಸಮಯಗಳು

ಸೂರ್ಯೋದಯ : 05:44AM (ಪ್ರಾತಕಾಲಃ)

ಸೂರ್ಯಾಸ್ತ : 07:03PM (ಪೂರ್ವಹ್ನ ಕಾಲಃ)

ಅಭಿಜಿತ್ ಲಗ್ನ : 11:53PM 12:44PM

ರಾಹುಕಾಲ : 03:00PM ರಿಂದ 04:30PM

ಯಮಗಂಡ ಕಾಲ :09 :00AM ರಿಂದ 10:30AM

ಗುಳಿಕ ಕಾಲ:-12:00PMರಿಂದ 01:30PM

Advertisement

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರೀಪೇಡ್ ಮರಣಬಳ್ಳಾರಿ: ವಸತಿ ನಿಲಯಗಳ ನೋಂದಣಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಆದೇಶಕೈಮಗ್ಗ ನೇಕಾರರಿಗೆ ರಾಜ್ಯ ಮಟ್ಟದ ಪ್ರಶಸ್ತಿ: ಅರ್ಜಿ ಆಹ್ವಾನಕೈಮಗ್ಗ ತಂತ್ರಜ್ಞಾನದಲ್ಲಿ ಮೂರು ವರ್ಷಗಳ ಡಿಪ್ಲೋಮಾ ಕೋರ್ಸ್ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಬಳ್ಳಾರಿ: ಮೇ ಮತ್ತು ಜೂನ್ ತಿಂಗಳ ಪಡಿತರ ಹಂಚಿಕೆಬಳ್ಳಾರಿ: ಭೂ ರಹಿತ ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಜಮೀನು ಖರೀದಿ - ಸಾರ್ವಜನಿಕ ಆಕ್ಷೇಪಣೆಗೆ ಆಹ್ವಾನಕನಕಗಿರಿ ಉತ್ಸವದಲ್ಲಿ ಸಾರ್ವಜನಿಕರಿಗಾಗಿ ವೈವಿದ್ಯಮಯ ಕಾರ್ಯಕ್ರಮಗಳು: ಡಾ.ಸುರೇಶ ಬಿ ಇಟ್ನಾಳಅಂಜನಾದ್ರಿ ದೇವಸ್ಥಾನಕ್ಕೆ ಅರ್ಪಿಸಿದ ಚಿನ್ನದ ಆಭರಣದಲ್ಲಿ ತಾಮ್ರ ಪತ್ತೆ2.30 ಕೋಟಿ ಮೌಲ್ಯದ ಕಾಣಿಕೆಯಲ್ಲಿ ಅನುಮಾನ; ಮೌಲ್ಯಮಾಪನ ವೇಳೆ ಬಹಿರಂಗಸುಕ್ಷೇತ್ರ ಹುಲಿಗಿಯಲ್ಲಿ ಹಬ್ಬದ ಸಡಗರ * ಭಕ್ತಗಣದಿಂದ ಉದೋ ಉದೋ ಘೋಷ *ವಿಜ್ರಂಭಣೆಯಿಂದ ಜರುಗಿದ ಲೋಕಮಾತೆ ಕೊಪ್ಪಳ ಜಿಲ್ಲೆಯ ಐತಿಹಾಸಿಕ ಶ್ರೀ ಹುಲಿಗೆಮ್ಮ ದೇವಿ ರಥೋತ್ಸವ*ಅಂಜನಾದ್ರಿಗೆ ಹೈದ್ರಾಬಾದ್ ದಾನಿ ದೇಣಿಗೆ ನೀಡಿದ ಲೋಹಗಳ ಬಿಲ್, ದಾಖಲೆಗಳನ್ನು ಪುನಃ ಪರಿಶೀಲಿಸಲಾಗುವುದು: ಜಿಲ್ಲಾಧಿಕಾರಿಗಳು