ಅಲ್ಲದೇ ಮತದಾನದ ದಿನ ಹಬ್ಬಗಳನ್ನು ಆಚರಿಸುವ ಹಾಗೆ ಮತದಾನ ಮಾಡಿ ನಮ್ಮ ಶ್ರೇಷ್ಠ ನಾಯಕನ್ನು ಆಯ್ಕೆ ಮಾಡಿಕೊಳ್ಳಲು ಜನರಿಗೆ ಜಾಗೃತಿ ಮೂಡಿಸಲಾಯಿತು.ಈ ಸಂದರ್ಭದಲ್ಲಿ ತಾಲ್ಲೂಕು ಸ್ವೀಫ್ ಸಮಿತಿ ಅಧ್ಯಕ್ಷರು,ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳಾದ. ಕೆ.ವಿ ನಿರ್ಮಲ ಈ ಸಂಧರ್ಭದಲ್ಲಿ ಪ್ರತಿಜ್ಞೆ ವಿಧಿ ಬೊಧಿಸುವುದರ ಮೂಲಕ ಕೂಲಿಕಾರರಿಗೆ ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಯೋಜನಾಧಿಕಾರಿಗಳು ಅಧಿಕಾರಿಗಳು, ಗ್ರಾ.ಪಂ.ಕಾರ್ಯದರ್ಶಿಗಳು,TMIS,IEC,NRLM,Bft,Gkm,ಸ್ವ ಸಹಾಯ ಸಂಘದ ಸದಸ್ಯರು,ಗ್ರಾ.ಪಂ.ಸಿಬ್ಬಂದಿಯವರು, ಸಿಂಧಿಗೇರಿ ಗ್ರಾಮದ ಕೂಲಿಕಾರರು ಉಪಸ್ಥಿತರಿದ್ದರು.
Also read