ಜಿಲ್ಲಾಸಮಾಜಕಲ್ಯಾಣ ಇಲಾಖೆ ವತಿಯಿಂದ ಅಲೆಮಾರಿಗಳಿಗೆ ಜಮೀನು ಮಾರಾಟ ಮಾಡಲು ಮುಂದಾಗಿದ್ದ ಜಮೀನಿನ ಪರಿಶೀಲನೆ ನೀಡಲು 3.5 ಲಕ್ಷ ರೂ ಲಂಚ ಕೇಳಿದ್ದರಂತೆ. ರಾಯಚೂರಿನ ಸಾಮಾಜಿಕ ಕಾರ್ಯಕರ್ತ ಮಹಾಂತೇಶ್ ಎನ್ನುವ ವ್ಯಕ್ತಿಯು
ಈ ಮೊದಲು ಒಂದು ವರೆ ಲಕ್ಷ ರೂ ಮುಂಗಡ ನೀಡಿದ್ದರು. ಉಳಿದ 1.75 ಲಕ್ಷ ರೂಗಳನ್ನು ಮಂಗಳವಾರ ವಿಶ್ವನಾಥ ತಮ್ಮ ಸಿರುಗುಪ್ಪ ನಿವಾಸದಲ್ಲಿ ಪಡೆಯುವಾಗ ಲೋಕಾಯುಕ್ತ ಎಸ್ಪಿ ಸಿದ್ದರಾಜು ಮತ್ತವರ ತಂಡ ಲಂಚದ ಹಣದೊಂದಿಗೆ ತಹಸೀಲ್ದಾರ್ ವಿಶ್ವನಾಥರನ್ನು ಬಂಧಿಸಿದ್ದಾರೆ.
Also read