Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯರಾಜಕೀಯವಾಣಿಜ್ಯಶಿಕ್ಷಣಮನರಂಜನೆಕ್ರೀಡೆಆರೋಗ್ಯವಿಶೇಷ ಲೇಖನಪ್ರವಾಸಅಡುಗೆ
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ರಾಜ್ಯ ಸುದ್ದಿ

ಮಕ್ಕಳಿಗೆ ಟಿಡಿ ಲಸಿಕೆ



ಚಿತ್ರದುರ್ಗಜುಲೈ25:

ಚಿತ್ರದುರ್ಗ ನಗರದ ಬುದ್ಧ ನಗರದ ನಗರ ಆರೋಗ್ಯ ಕೇಂದ್ರದ ವ್ಯಾಪ್ತಿಯ ಮಹಾರಾಣಿ ಪ್ರೌಢಶಾಲೆ ಮತ್ತು ಭೀಮಪ್ಪ ನಾಯಕ ಪ್ರೌಢಶಾಲೆಯ 4ನೇ ತರಗತಿ ಮತ್ತು 10ನೇ ತರಗತಿ ಮಕ್ಕಳಿಗೆ ಗುರುವಾರ ಟಿಡಿ ಲಸಿಕೆ ನೀಡಲಾಯಿತು.

ಈ ವೇಳೆ ಮಾತನಾಡಿದ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಟಿ.ಕೃಷ್ಣ ನಾಯಕ್, ಟಿಡಿ ಎಂದರೆ ಟೆಟನಸ್ ಮತ್ತು ಡಿಪ್ತೀರಿಯಾ ವಿರುದ್ಧದ ಲಸಿಕೆ. ಇದು ಧನುರ್ವಾಯು, ನರಮಂಡಲ ಮೇಲೆ ಪರಿಣಾಮ ಬೀರುವ ಗಂಭೀರ ಬ್ಯಾಕ್ಟೀರಿಯಾ ಸೋಂಕು ಮತ್ತು ಗಂಟಲು-ಮೂಗಿನ ಮೇಲೆ ಪರಿಣಾಮ ಬೀರುವ ಸಾಂಕ್ರಾಮಿಕ ಸೋಂಕು ವಿರುದ್ಧ ಟಿಡಿ ಲಸಿಕೆ ಹಾಕಲಾಗುವುದು. 10 ವರ್ಷದ ಮಕ್ಕಳಿಗೆ ಮತ್ತು 16 ವರ್ಷದ ಮಕ್ಕಳಿಗೆ ಟಿಡಿ ಲಸಿಕೆ ನೀಡಲಾಗುವುದು ಎಂದು ತಿಳಿಸಿದರು.

ಲಸಿಕಾ ಕಾರ್ಯಕ್ರಮದಲ್ಲಿ ಒಟ್ಟು 61 ಮಕ್ಕಳಿಗೆ ಲಸಿಕೆ ನೀಡಲಾಯಿತು. ಈ ಸಂದರ್ಭದಲ್ಲಿ ಶಿಕ್ಷಕರಾದ ಬಿ.ವೈ.ಬೋರಪ್ಪ, ಚಂದ್ರಗೌಡ, ಉಷಾ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಏಕಾಂತಮ್ಮ ಮತ್ತು ಆಶಾ ಕಾರ್ಯಕರ್ತೆಯರು ಇದ್ದರು.

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯುವ ಪೀಳಿಗೆಯೇ ದೇಶದ ಭವಿಷ್ಯ: ಮಾದಕ ವಸ್ತುಗಳ ವ್ಯಸನದಿಂದ ದೂರವಿರಲು ಜಿಲ್ಲಾ ನ್ಯಾಯಾಧೀಶ ಸಿದ್ದಲಿಂಗ ಪ್ರಭು ಕರೆವಿಶ್ವ ಮಧುಮೇಹ ದಿನ: ಸಿರುಗುಪ್ಪ ಸಾರ್ವಜನಿಕ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಕೊನೆಯ ಭೇಟಿ.....ಸಿನಿಮಾ ಆಗಬಲ್ಲ‌ಕಾದಂಬರಿ.....ಜನರ ಬಳಿಗೆ ಸರ್ಕಾರದ ಸೇವೆ; ಬಳ್ಳಾರಿ ಸಮಗ್ರ ಅಭಿವೃದ್ಧಿಗೆ ಆದ್ಯತೆ: ಶಾಸಕ ನಾರಾ ಭರತ್ ರೆಡ್ಡಿಜನರ ಬಳಿಗೆ ಸರ್ಕಾರದ ಸೇವೆ; ಬಳ್ಳಾರಿ ಸಮಗ್ರ ಅಭಿವೃದ್ಧಿಗೆ ಆದ್ಯತೆ: ಶಾಸಕ ನಾರಾ ಭರತ್ ರೆಡ್ಡಿಜನರ ಬಳಿಗೆ ಸರ್ಕಾರದ ಸೇವೆ; ಬಳ್ಳಾರಿ ಸಮಗ್ರ ಅಭಿವೃದ್ಧಿಗೆ ಆದ್ಯತೆ: ಶಾಸಕ ನಾರಾ ಭರತ್ ರೆಡ್ಡಿಬಳ್ಳಾರಿ: ಅಂಚೆ ಜೀವ ವಿಮೆ ಸೇವೆಗಳಲ್ಲಿ ನವೆಂಬರ್ 16 ರಿಂದ ತಾತ್ಕಾಲಿಕ ವ್ಯತ್ಯಯಮಕ್ಕಳ ಪ್ರತಿಭೆ, ಸೃಜನಶೀಲತೆಗೆ ವೇದಿಕೆಯಾದ ಬಾಲಮೇಳಸರ್ಕಾರಿ ಆದರ್ಶ ವಿದ್ಯಾಲಯಕ್ಕೆ ತಹಶೀಲ್ದಾರ್ ಭೇಟಿ: ಪರಿಶೀಲನೆಗೃಹಲಕ್ಷ್ಮಿ ಯೋಜನೆ : 3 ಕಂತುಗಳ ಒಟ್ಟು ರೂ. 6000 ಹಣ ಬಿಡುಗಡೆ - ದೀಪಾವಳಿ ಕೊಡುಗೆ : ಸಿ.ಎಸ್. ಚಂದ್ರಭೂಪಾಲ್