ರಸ್ತೆ ವಿಭಾಜಕದ ಮೇಲೆ ಚಲಿಸಿದ ಲಾರಿ
ಮಾನ್ವಿ: ಪಟ್ಟಣದ ರಾಯಚೂರು ರಸ್ತೆಯಲ್ಲಿನ ಪುರಸಭೆ ವತಿಯಿಂದ ನಿರ್ಮಿಸಿರುವ ರಸ್ತೆ ವಿಭಾಜಕದ ಮೇಲೆ ಲಾರಿಯೊಂದು ಚಾಲಿಸಿದರಿಂದ ರಸ್ತೆ ವಿಭಾಜಕದ ಮೇಲೆ ಅಳವಡಿಸಿರುವ ಬೀದಿ ದೀಪ ಮುರಿದು ಬೀದಿರುವುದನ್ನು ಪುರಸಭೆ ಮುಖ್ಯಾಧಿಕಾರಿ ಪರಶುರಮ ದೇವರಮನಿ ಪರಿಶೀಲಿಸಿದರು ನಂತರ ಮಾತನಾಡಿ ಲಾರಿ ಚಾಲಕನ ನಿಯಂತ್ರಣ ತಪ್ಪದರಿಂದ ರಸ್ತೆ ವಿಭಾಜಕದ ಮೇಲೆ ಲಾರಿಯೊಂದು ಸಾಗಿ ಬೀದಿ ದೀಪಕ್ಕೆ ಹಾನಿಯಾಗಿದ್ದು ಪುರಸಭೆ ಆಸ್ತಿಗೆ ನಷ್ಟವಾಗಿರುವ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲಿದೆ ಹಾಗೂ ಲಾರಿ ಮಾಲಿಕರಿಂದ ಪುರಸಭೆಗೆ ಆಗಿರುವ ಆಸ್ತಿ ನಷ್ಟವನ್ನು ಬರಿಸುವಂತೆ ಸೂಚಿಸಲಾಗುವುದು ಎಂದು ತಿಳಿಸಿದರು.
ಪೊಲೀಸ್ ಅಧಿಕಾರಿಗಳು ಹಾಗೂ ಪುರಸಭೆ ಅಧಿಕಾರಿಗಳು ಪರಿಶೀಲನೆ ನಡೆಸಿದರು.
ಮಾನ್ವಿ: ಪಟ್ಟಣದ ರಾಯಚೂರು ರಸ್ತೆಯಲ್ಲಿನ ಪುರಸಭೆ ವತಿಯಿಂದ ನಿರ್ಮಿಸಿರುವ ರಸ್ತೆ ವಿಭಾಜಕದ ಮೇಲೆ ಲಾರಿಯೊಂದು ಚಾಲಿಸಿದರಿಂದ ರಸ್ತೆ ವಿಭಾಜಕದ ಮೇಲೆ ಅಳವಡಿಸಿರುವ ಬೀದಿ ದೀಪ ಮುರಿದು ಬೀದಿರುವುದು.
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.